ಕಾಡು ಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಅಗತ್ಯ : ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ : ರೈತರ ಸಮಸ್ಯೆ ಪರಿಹರಿಸುವಂತೆ ಸದನದಲ್ಲಿ ಒತ್ತಾಯ
ರಾಜ್ಯದ ಅನೇಕ ಕಡೆಗಳಲ್ಲಿ ರೈತರಿಗೆ ಕಾಡು ಪ್ರಾಣಿಗಳ ಉಪಟಳ ಅಧಿಕವಾಗಿ ಬೆಳೆ ಹಾನಿ ದಿನೆ ದಿನೆ ಹೆಚ್ಚುತ್ತಿದೆ. ಕಾಡಾನೆ, ಕಾಡುಹಂದಿ, ನವಿಲು ಹಾಗೂ ಮಂಗಗಳಿಂದ ರೈತರಿಗೆ ತೊಂದರೆಯಾಗುತ್ತಿರುವುದರ […]










