News Updates

News Updates

ದೀಪಗಳಿಗೇಕೆ ಹಣ ಖರ್ಚು ಮಾಡುತ್ತೀರಿ.. ಕ್ರಿಸ್‌ಮಸ್‌ ನೋಡಿ ಕಲಿಯಿರಿ ಎಂದ ಮಾಜಿ ಸಿಎಂ ಅಖಿಲೇಶ್ ಯಾದವ್ ; ಹಿಂದು ಪರ ಸಂಘಟನೆಗಳಿಂದ ಟೀಕೆ

Lucknow: ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕುರಿತಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ನೀಡಿರುವ ಹೇಳಿಕೆ, ದೇಶ್ಯಾದ್ಯಂತ ಟೀಕೆಗೆ ಗುರಿಯಾಗಿದೆ. […]

News Updates

ಚಿತ್ತಾಪುರ ಅರೆಸೆಸ್ ಪಥಸಂಚಲನಕ್ಕೆ ಬ್ರೇಕ್ |ಕಾನೂನು ಸುವ್ಯವಸ್ಥೆ ಹದೆಗೆಡುವ ಆರೋಪ

ಕಲಬುರಗಿ: ಪ್ರಿಯಾಂಕ್‌ ಖರ್ಗೆ(Priynak Khgarge) ಪ್ರತಿನಿಧಿಸುವ ಚಿತ್ತಾಪುರದಲ್ಲಿ (Chittapur) ಸರ್ಕಾರ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್‌ (RSS) ಪಥ ಸಂಚನಲನಕ್ಕೆ ಅನುಮತಿ ನೀಡಲು ನಿರಾಕರಿಸಿದೆ.ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು

News Updates

ಸುಳ್ಯ ತಾಲೂಕಿನ ಸುಳ್ಯ ನಗರ ಪಂಚಾಯತಿಗೆ MLC ಕಿಶೋರ್ ಕುಮಾರ್ ಪುತ್ತೂರು ಭೇಟಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಳ್ಯ ಪಟ್ಟಣ ಪಂಚಾಯಿತಿಗೆ ಇಂದು ಭೇಟಿ ನೀಡಿ ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು,

News Updates

ಶಿವಮೊಗ್ಗ : ದ್ವಾರಕ ಕನ್ವೆನ್ಷನ್ ಹಾಲ್ ಬಳಿ ಅವೈಜ್ಞಾನಿಕ ರಾಜ ಕಾಲುವೆ ಸಮಸ್ಯೆ | ಈಗ ಬಗೆಹರಿಸುವುದಾಗಿ ಸಂಸದ ರಾಘವೇಂದ್ರ ಬಿವೈ ಭರವಸೆ

ಶಿವಮೊಗ್ಗದ ಸಾಗರ ರಸ್ತೆಯ ದ್ವಾರಕ ಕನ್ವೆನ್ಷನ್ ಹಾಲ್ ಬಳಿ ಅವೈಜ್ಞಾನಿಕ ರಾಜ ಕಾಲುವೆ ನಿರ್ಮಾಣದಿಂದ ನಗರದ ಗೋಪಾಲಗೌಡ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಮಳೆ

News Updates

ರಸ್ತೆಯಲ್ಲಿ ನಮಾಝ್ ಮಾಡಲು ಅನುಮತಿ ಪಡೆದಿದ್ದೀರಾ ಎಂದು ಕೇಳಲು ಸಾಧ್ಯವೇ : ಕೆ.ಎನ್‌.ರಾಜಣ್ಣ

ಕೆಲವು ಕಾಯ್ದೆಗಳು ನಮ್ಮಲ್ಲಿ ಪುಸ್ತಕದಲ್ಲಿಯೇ ಉಳಿದಿವೆ “ತುಮಕೂರು : ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಝ್ ಜನದಟ್ಟಣೆಯಿಂದಾಗಿ ರಸ್ತೆಗಳಲ್ಲಿಯೇ ನಡೆಸಲಾಗುತ್ತದೆ. ಈ ವೇಳೆ ಅವರನ್ನು ರಸ್ತೆಯಲ್ಲಿ ನಮಾಝ್ ಮಾಡಲು

News Updates

ಮಹಾರಾಷ್ಟ್ರ: ಔರಂಗಜೇಬ್‌ ರೈಲು ನಿಲ್ದಾಣ ಇನ್ನುಮುಂದೆ ಛತ್ರಪತಿ ಸಂಭಾಜಿನಗರ ಸ್ಟೇಷನ್

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಔರಂಗಜೇಬ್ ರೈಲುನಿಲ್ದಾಣದ ಹೆಸರನ್ನು ಛತ್ರಪತಿ ಸಂಭಾಜಿನಗರ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೊಘಲ್ ದೊರೆ ಔರಂಗಜೇಬ

News Updates

ಪಾಕ್ ದಾಳಿ |ಆಟಗಾರರ ಸಾವು:ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಅಫ್ಘಾನ್

ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಘಾನ್ ನಡುವೆ ಸಂಘರ್ಷ ಮುಂದುವರೆದಿದ್ದು ಪಾಕ್ ನಡೆಸಿದ ಮೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟರ್‌ಗಳು ಹಾಗೂ ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ

News Updates

ಯಾವುದೇ ಸಂಘ-ಸಂಸ್ಥೆ ನಿಷೇಧಿಸುವ ಚಿಂತನೆ ಇಲ್ಲ: ಎಚ್‌.ಕೆ.ಪಾಟೀಲ

ಬೆಳಗಾವಿ: ‘ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಸೇರಿದಂತೆ ಯಾವುದೇ ಸಂಘ-ಸಂಸ್ಥೆ ಮತ್ತು ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾವ ಮತ್ತು ಚಿಂತನೆ ಸರ್ಕಾರದ ಮುಂದೆ ಇಲ್ಲ’

News Updates

ಬಿಹಾರ ಚುನಾವಣೆ | ಹೃದಯ ವಿಶಾಲತೆ ತೋರಿಸಿದ ಬಿಜೆಪಿಗೆ ಧನ್ಯವಾದ: ಚಿರಾಗ್ ಪಾಸ್ವಾನ್

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಜತೆಗೆ ಎಲ್‌ಜೆಪಿ(ರಾಮ್ ವಿಲಾಸ್) ಪಕ್ಷವನ್ನು ಕೂಡ ಪರಿಗಣಿಸಿದ್ದಕ್ಕಾಗಿ ಬಿಜೆಪಿ ಹಾಗೂ ಜೆಡಿ(ಯು) ಪಕ್ಷಗಳಿಗೆ ಕೇಂದ್ರ ಸಚಿವ

News Updates

ಆರೆಸ್ಸೆಸ್‌ ಒಂದು ಭೂಗತ ಸಂಸ್ಥೆ, ದೊಣ್ಣೆ ಹಿಡಿದವರು ದನ ಕಾಯಲಿ: ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು (ಅ.18): ಆರ್‌ಎಸ್‌ಎಸ್‌ ಒಂದು ಭೂಗತ ಸಂಸ್ಥೆ, ದೊಣ್ಣೆ ಹಿಡಿದು ಓಡಾಡುವವರು ದನ, ಎಮ್ಮೆ ಕಾಯಲು, ಆರೆಸ್ಸೆಸ್‌ನವರನ್ನು ದನ ಕಾಯಲು ಕಳುಹಿಸಿ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌

error: Content is protected !!