ಕೋಡಿಂಬಾಳ ರೈಲ್ವೆ ಸ್ಟೇಶನ್ ಅವ್ಯವಸ್ಥೆ ವಿಚಾರ | ಸಂಸದ ಕ್ಯಾ ಚೌಟರಿಂದ ಅಧಿಕಾರಿಗಳಿಗೆ ತರಾಟೆ,ತಕ್ಷಣ ಸರಿಪಡಿಸಿದ ರೈಲ್ವೆ ಇಲಾಖೆ
ಕಡಬ: ಕೋಡಿಂಬಾಲ ರೈಲ್ವೆ ಸ್ಟೇಷನ್ ಬಳಿ ವಿದ್ಯುತ್ ಬೆಳಕಿನ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ದ ಕ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ […]









