ಗೂಗಲ್ ಪೇ, ಫೋನ್ ಪೇ ಯೂಸರ್ಸ್ ಗಮನಕ್ಕೆ! 2,000 ಕ್ಕಿಂತ ಹೆಚ್ಚು ಟ್ರಾನ್ಸ್ಫರ್ ಮಾಡಿದ್ರೆ ಬೀಳುತ್ತಾ ಎಕ್ಸ್ಟ್ರಾ ಚಾರ್ಜ್? ಆರ್ಬಿಐ ನಿಯಮ ಏನು ಹೇಳುತ್ತೆ!
ಡಿಜಿಟಲ್ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಜೇಬಿನಲ್ಲಿ ನಗದು ಹಣ ಇಟ್ಟುಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಸಣ್ಣ ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲರೂ ಗೂಗಲ್ ಪೇ (Google […]






