ಜನ ವಿಶ್ವಾಸವೇ ಆರ್‌ಎಸ್‌ಎಸ್‌ಗೆ ಶಕ್ತಿ, ನೋಂದಣಿ ಅಗತ್ಯವಿಲ್ಲ: ಬಿ.ಎಲ್. ಸಂತೋಷ್
ಬೆಂಗಳೂರು: ಅಸ್ತಿತ್ವ ಸಾಬೀತುಪಡಿಸಲು ರಾಷ್ಟ್ರೀಯಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ನೋಂದಣಿ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಮಾಡಿಸಬೇಕು […]









