ಅಕ್ಟೋಬರ್ 1ರಿಂದ ರಾಜ್ಯದ ರೇಷನ್ ಅಂಗಡಿಗಳ ಸಮಯ ಬದಲಾವಣೆ: ಕೆಲಸ ಮುಗಿಸಿ ರೇಷನ್ ಪಡೆಯಲು ಕಾರ್ಮಿಕರಿಗೆ ಬಿಗ್ ರಿಲೀಫ್!
ರಾಜ್ಯದ ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಬದಲಾವಣೆ ತಂದಿದೆ. 2026ರ […]









