ಮಳೆ ಮಾಪನ ವ್ಯವಸ್ಥೆ ಬಲಪಡಿಸಲು ಕೃಷಿಕ ಹಿತರಕ್ಷಣಾ ಸಮಿತಿ ಮನವಿ |ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ–ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಿತಿ ಸಂಚಾಲಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ
ಸುಳ್ಯ–ಪುತ್ತೂರು–ಕಡಬ ತಾಲೂಕುಗಳು ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, ಬೆಟ್ಟ, ಕಣಿವೆ, ಅರಣ್ಯ ಹಾಗೂ ಕೃಷಿ ಪ್ರದೇಶಗಳನ್ನು ಒಳಗೊಂಡಿವೆ. ಸುಳ್ಯ ತಾಲೂಕಿನ ಐವರ್ನಾಡು, ಬೆಳ್ಳಾರೆ, ಕಲ್ಮಕಾರು, ಅಜ್ಜಾವರ, ಮಂಡೆಕೋಲು, […]










