ಸುಳ್ಯ: ಸಂಸದ ಕ್ಯಾ. ಚೌಟರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ |ಅಮೃತ್ 2 ಯೋಜನೆಯಿಂದ ಹದೆಗೆಟ್ಟ ಮುಖ್ಯ ರಸ್ತೆಗೆ ಡಾಮರೀಕರಣ ಪ್ರಾರಂಭ
ಸುಳ್ಯ:ಅಮೃತ್ 2.0 ಯೋಜನೆಯ ಕಾಮಗಾರಿಯಿಂದ ಹದಗೆಟ್ಟಿದ್ದ ಸುಳ್ಯ ನಗರದ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಪ್ರಾರಂಭಿಸಿದ್ದಾರೆ.ಸುಳ್ಯ ನಗರ ವ್ಯಾಪ್ತಿಯ ಹಳೇಗೇಟು, ಜ್ಯೋತಿ ಸರ್ಕಲ್ ಮತ್ತು ಗಾಂಧಿನಗರ ಬಳಿ […]










