ರಾಜಕೀಯ ನಿಂತ ನೀರಲ್ಲ,ಏಕವಚನ ದಲ್ಲಿ ನಿಂದಿಸಿದರೆ,ಕೇಳಿಸಿಕೊಂಡು ಕೂರುವವ ನಾನಲ್ಲ,ಹೆದರಿ ಓಡಿ ಹೋಗುವವನಲ್ಲ | ಕಾಂಗ್ರೆಸ್ ನಾಯಕರ ಅಪಪ್ರಚಾರಕ್ಕೆ ಕೊಡಗು ಬಿಜೆಪಿ ವಕ್ತಾರ ರವಿ ಕುಶಾಲಪ್ಪ ತೀಕ್ಷ್ಣ ಪ್ರತಿಕ್ರಿಯೆ
ರಾಜಕೀಯ ನಿಂತ ನೀರಲ್ಲ. ಇಂದು ಅಧಿಕಾರ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾ, “ನೌಟಂಕಿ, ನವರಂಗಿ, ಕುಚೋದ್ಯ” ಎಂದು ಏಕವಚನದಲ್ಲಿ ನಿಂದಿಸಿದರೆ ಅದನ್ನು ಕೇಳಿಸಿಕೊಂಡು ಸುಮ್ಮನೆ ಕೂರುವವನು […]







