ಉಗ್ರರ ಹುಟ್ಟಡಗಿಸಿದ ಭಾರತೀಯ ಸೈನ್ಯ | ಯಶಸ್ವಿ ಸಿಂಧೂರ ಆಪರೇಷನ್ |ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಘಟನೆ ಪ್ರಮುಖರಿಂದ ವಿಶೇಷ ಪ್ರಾರ್ಥನೆ
ಫಹಾಲ್ಗಮ್ ಲ್ಲಿ ಉಗ್ರರ ದಾಳಿಗೆ ಹತ್ಯೆಯಾದ ಭಾರತೀಯರ ಆತ್ಮಕ್ಕೆ ತೃಪ್ತಿ ಕೊಟ್ಟ ದಿನವಿಂದು, ಆಪರೇಷನ್ ಸಿಂಧೂರ ಮೂಲಕ ಉಗ್ರರ ಹುಟ್ಟಡಗಿಸಿದ ಹೆಮ್ಮೆಯ ಸೈನಿಕರಿಗೆ,ಸರ್ಕಾರಕ್ಕೆ ಶ್ರೇಯಸ್ಸು ದೊರೆಯಲೆಂದು ಹಿಂದೂ […]










