March 6, 2025

Daily news

2 ಬಾರಿ ಫೇಲಾಗಿದ್ದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದು ಅಚ್ಚರಿ: ಮಣಿಶಂಕರ್ ಅಯ್ಯರ್

ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಕಾಂಗ್ರೆಸ್ ಮುಖಂಡ ಮಣಿಶಂಕ‌ರ್ ಅಯ್ಯರ್ ಅವರು ಆಡಿರುವ ಕೆಲವು ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ […]

News Updates

ವ್ಯಕ್ತಿ ಮತ್ತು ಅಲ್ಲಾಹ್‌ನ ನಡುವೆ ಮುಲ್ಲಾಗೇನು ಕೆಲಸ? ಮೊಹಮ್ಮದ್ ಶಮಿ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಮುಸ್ಲಿಂ ನಾಯಕ!

ರೋಜಾ ಮಾಡದ ಕಾರಣಕ್ಕೆ ಮೊಹಮ್ಮದ್‌ ಶಮಿ ಅವರನ್ನು ಅಪರಾಧಿ ಎಂದು ಕರೆದಿರುವ ಮೌಲಾನಾ ಬರೇಲ್ವಿ ವಿರುದ್ಧ ಬಿಜೆಪಿ ನಾಯಕ ಮೋಶಿನ್‌ ರಜಾ ತೀವ್ರ ವಾಗ್ದಾಳಿ ನಡೆಸಿದ್ದು, ವ್ಯಕ್ತಿ

Sports news

ಚಾಂಪಿಯನ್ಸ್ ಟ್ರೋಫಿ: ರೋಜಾ ಆಚರಿಸದ ಮೊಹಮ್ಮದ್ ಶಮಿಗೆ ಮುಸ್ಲಿಂ ಧರ್ಮಗುರು ಛೀಮಾರಿ

ಲಖನೌ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯದ ವೇಳೆ ‘ರೋಜಾ’ (ರಂಜಾನ್ ಉಪವಾಸ) ಆಚರಿಸದೆ ಎನರ್ಜಿ ಡ್ರಿಂಕ್ ಸೇವಿಸಿದ

Daily news

ಕಾಳುಮೆಣಸಿನ ಇಳುವರಿ ಕುಸಿತ! ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು

ಕಳಸ (ಚಿಕ್ಕಮಗಳೂರು): ಕಾಳುಮೆಣಸಿನ ಕೊಯ್ದುನಡೆಯುತ್ತಿದ್ದು, ತಾಲ್ಲೂಕಿನಲ್ಲಿ ಈ ವರ್ಷದ ಉತ್ಪಾದನೆ ಕಳೆದ ವರ್ಷದ ಅರ್ಧಕ್ಕಿಂತಲೂ ಕಡಿಮೆಯಾಗಲಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ. ಜಾಗತಿಕವಾಗಿ ಕೂಡ ಕಾಳುಮೆಣಸಿನ ಬೆಳೆ ಪ್ರಮಾಣ

Daily news

ತೆಲಂಗಾಣ MLC ಚುನಾವಣೆ: 2ರಲ್ಲಿ ಬಿಜೆಪಿ ಬೆಂಬಲಿತರ ಗೆಲುವು, ಕಾಂಗ್ರೆಸ್ ಶೂನ್ಯ

ಹೈದರಾಬಾದ್: ಫೆ. 27 ರಂದು ತೆಲಂಗಾಣ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಗೆಲುವು ಸಾಧಿಸಿದ್ದಾರೆ. ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ

Daily news

ಕದ್ದ ಭಾಗ ಪಾಕಿಸ್ತಾನ ಹಿಂದಿರುಗಿಸಿದಾಗ ಕಾಶ್ಮೀರ ಸಮಸ್ಯೆ ಬಗೆಹರಿಯಲಿದೆ: ಜೈಶಂಕ‌ರ್

ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಬುಧವಾರ ಸಂಜೆ ಲಂಡನ್‌ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಪ್ರೇಕ್ಷಕರೊಬ್ಬರು

Daily updates

ಪಡಿತರ ಚೀಟಿದಾರರೇ ಗಮನಿಸಿ: ಹೆಸರು ಸೇರ್ಪಡೆ, ತಿದ್ದುಪಡಿಗೆ ಮಾ.31 ರವರೆಗೆ ಅವಕಾಶ

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರು, ತಮ್ಮ ಕಾರ್ಡ್ ಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ, ತೆಗೆದು ಹಾಕೋದಕ್ಕೆ, ಹೆಸರು ತಿದ್ದುಪಡಿ ಮಾಡೋದಕ್ಕೆ ಆಹಾರ ಇಲಾಖೆಯಿಂದ ಅವಕಾಶ ನೀಡಲಾಗಿದೆ.

Sports news

ಮಹತ್ವದ ಪಂದ್ಯದಲ್ಲಿ ಮತ್ತೆ ಸೋತ ದಕ್ಷಿಣ ಆಫ್ರಿಕಾ, ಚೋಕರ್ಸ್‌ ಪಟ್ಟ ಅಭಾದಿತ! ಭಾನುವಾರ ಭಾರತ-ನ್ಯೂಜಿಲೆಂಡ್‌ ಫೈನಲ್

ಚಾಂಪಿಯನ್ಸ್ ಟ್ರೋಫಿ 2025ರ 2ನೇ ಸೆಮಿಫೈನಲ್‌ನಲ್ಲಿ ಬುಧವಾರ, ನ್ಯೂಜಿಲೆಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಭಾನುವಾರ ದುಬೈನಲ್ಲಿ ಭಾರತ-ನ್ಯೂಜಿಲೆಂಡ್‌ ಫೈನಲ್ ನಡೆಯಲಿದ್ದು, ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳು ಕಾತರದಿಂದ ಈ

error: Content is protected !!