ಮಿಲಿಟರಿಗೆ ಭಾರತೀಯರ ನೇಮಕ ನಿಲ್ಲಿಸಿ: ರಷ್ಯಾಕ್ಕೆ ಭಾರತ ಆಗ್ರಹ
ನವದೆಹಲಿ: ಸೇನಾಪಡೆಗಳಲ್ಲಿ ಸಹಾಯಕ ಸಿಬ್ಬಂದಿಯಾಗಿ ಭಾರತೀಯರನ್ನು ನೇಮಿಸಿಕೊಳ್ಳುವ ಪ್ರವೃತ್ತಿಯನ್ನು ಕೊನೆಗೊಳಿಸಿ ಎಂದು ರಷ್ಯಾ ಸರ್ಕಾರವನ್ನು ಭಾರತ ಆಗ್ರಹಿಸಿದೆ. ಜತೆಗೆ ಈಗಾಗಲೇ ರಷ್ಯಾ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರನ್ನೂ […]










