ಟ್ರಾವೆಲ್ ಮಾಡುವಾಗ ನೀವು ಮಾಡೋ ಈ ಕೆಲಸಗಳಿಂದ ಇತರರಿಗೆ ಕಿರಿಕಿರಿಯಾದೀತು! ಸಿವಿಕ್ ಸೆನ್ಸ್ ಮರೆಯಬೇಡಿ
ಎಷ್ಟೋ ಜನರಿಗೆ ಟ್ರಾವೆಲ್ ಮಾಡೋದು ಇಷ್ಟ. ಕೆಲವರಿಗೆ ಅನಿವಾರ್ಯ. ನೀವು ಯಾವಾಗ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಹತ್ತುತ್ತೀರೋ ಆಗ ಸಿವಿಕ್ ಸೆನ್ಸ್ ಮರೆಯಬೇಡಿ. ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ನಿಮ್ಮಿಂದ […]





