ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ ಶಾಲೆಗಳ ಸ್ಥಾಪನೆ, ವಂದೇ ಮಾತರಂ ಪಾಲಿಸದ ಶಾಲೆಗಳಿಗೆ ಅನುದಾನ ಕಡಿತ ; ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ
ಕೊಲ್ಕತ್ತಾ, ಸೆ.4: ಪಶ್ಚಿಮ ಬಂಗಾಳದಲ್ಲಿ ಮುಂದಿನ ಒಂದುವರ್ಷದಲ್ಲಿ ಆರೆಸ್ಸೆಸ್ ಅಂಗಸಂಸ್ಥೆಯ ವಿದ್ಯಾಭಾರತಿ ಮೂಲಕ ಒಂದು ಸಾವಿರ ಶಾಲೆಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.ಪ್ರತಿ ಜಿಲ್ಲೆ, ನಗರಸಭೆ […]


