ಸುಳ್ಯ: ಜಾಲ್ಸೂರು ಶ್ರೀ ಗುರುರಾಘವೆದ್ರ ಭಜನಾ ಮಂದಿರಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು.ಈ ವೇಳೆ ಭಜನಾ ಮಂದಿರ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು,ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ,ಭಜನಾ ಮಂದಿರ ಸಮಿತಿಯ ಉಮಾನಾಥ ಪಟೇಲ್,ಜಯರಾಮ್ ರೈ,ಮೋಹನ್ ನಂಗಾರು,ಮಾಧವ ಕಾಳಮನೆ, ಶಕ್ತಿ ಕೇಂದ್ರ ಪ್ರಮುಖ ಹೇಮಂತ್ ಮಠ, ಸ್ಥಳೀಯ ಪ್ರಮುಖರು ಉಪಸ್ತಿತರಿದ್ದರು
ಸುಳ್ಯ :ಜಾಲ್ಸೂರು ಗುರುರಾಘವೇಂದ್ರ ಭಜನಾ ಮಂದಿರ ಭೇಟಿ ನೀಡಿದ ಸಂಸದ ಕ್ಯಾ.ಚೌಟ
Savistara
Bureau Report
[t4b-ticker]

















































