ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿರುದ್ಧ ಲಂಚದ ಆರೋಪ: ವರ್ಗಾವಣೆಯಾದರೂ ಪ್ರಭಾರದಲ್ಲಿ ಮುಂದುವರಿಕೆ – ಬಿಜೆಪಿ ಯುವಮೋರ್ಚಾ ಆಕ್ರೋಶ
ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗೆ ಭೇಟಿ ನೀಡಿದ್ದ ದ.ಕ. ಜಿಲ್ಲಾ ಲೋಕಾಯುಕ್ತ ತಂಡದ ಮುಂದೆ ಸಾರ್ವಜನಿಕರು ಪಂಚಾಯತ್ ಪಿಡಿಒ ವಿರುದ್ಧ ಸಲ್ಲಿಸಿದ ದೂರುಗಳು […]


