ನೇಪಾಳದ ಸ್ಥಿತಿಗೆ ಮರುಗಿದ ಸದ್ಗುರು : ಪ್ರಧಾನಿ ವಿಪತ್ತು ನಿಧಿಗೆ ಒಂದು ಕೋಟಿ ರೂ. ನೀಡುವುದಾಗಿ ಘೋಷಣೆ
ನೇಪಾಳ ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಈಶಾ ಫೌಂಡೇಷನ್ನ ಎಂಬತ್ತು ಮಂದಿ ಕಾಣೆಯಾಗಿರುವ ಸುದ್ದಿಯನ್ನು ಅಧ್ಯಾತ್ಮಿಕ ಗುರು ಸದ್ಗುರು […]










