ಕೃಷಿಕರಿಗೆ ಬೆಳೆ ವಿಮೆ ಕಡಿಮೆ ಪರಿಹಾರ ಮೊತ್ತ ಜಮೆ : ಅಧಿವೇಶನದಲ್ಲಿ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯಕಿಶೋರ್ ಕುಮಾರ್ ಪುತ್ತೂರು
ಬೆಳಗಾವಿ:ಕಡಿಮೆ ಮೊತ್ತ ಪರಿಹಾರ ಪಾವತಿಯ ಮೂಲಕ ರಾಜ್ಯದ ಕೃಷಿಕರಿಗೆ ನಿರಾಶೆ ಉಂಟು ಮಾಡಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ವಿಷಯವನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಪರಿಷತ್ […]









