ಅಜಿತ್ ಪವಾರ್ ಸಾವು ಪಿತೂರಿ ಆರೋಪ; ಕೊಳಕು ರಾಜಕೀಯ ಬೇಡ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಸಿಎಂ ಫಡ್ನವೀಸ್ ಕಿಡಿ
ಮುಂಬೈ: ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಡಿಸಿಎಂ ಅಜಿತ್ ಪವಾರ್ ಸಾವು ಪಿತೂರಿಯಿಂದ ಕೂಡಿದ್ದು, ಈ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದ ಪಶ್ಚಿಮ ಬಂಗಾಳ ಸಿಎಂ […]









