ಪುತ್ತೂರು ಮಹಾಲಿಂಗೇಶ್ವರಕ್ಕೆ ಸದ್ಯಕ್ಕಿಲ್ಲ ಕೇಂದ್ರದ ಪ್ರಸಾದ!
ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳಿಗೆ ಸದ್ಯಕ್ಕೆ ಒಂದು ನಿರಾಸೆಯ ಸುದ್ದಿ, ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಸಾದ್’ (PRASHAD) ಯೋಜನೆಯಡಿ ಯಾವುದೇ ಪ್ರಸ್ತಾವನೆ […]










