ಹೊರ್ಮುಜ್ ಜಲಸಂಧಿ ಮುಕ್ತವಾದರಷ್ಟೇ ಕದನ ವಿರಾಮ ಸಾಧ್ಯ: ಇರಾನ್‌ಗೆ ಟ್ರಂಪ್
ವಾಷಿಂಗ್ಟನ್: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ,ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ […]










