ಕೈಕೊಟ್ಟ ಎನ್ಸಿಪಿ ಬಣಗಳ ಮೈತ್ರಿ; ಪುಣೆ, ಪಿಂಪ್ರಿ-ಚುಂಚವಾಡ್ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ; ಎನ್ಸಿಪಿ ಕೈ ತಪ್ಪಿದ ಪಾಲಿಕೆ
ಕಳೆದ ಕೆಲವು ವರ್ಷಗಳಿಂದ ಅವಿಭಜಿತ ಎನ್ಸಿಪಿ ಪಕ್ಷದ ಹಿಡಿತದಲ್ಲಿದ್ದ ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್ವಾಡ ಪುರಸಭೆ ಅವರ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ […]










