ಶಿವಲಿಂಗ ಬಳಿಕ ಈಗ ಮತ್ತೊಂದು ವಿಶೇಷ ವಸ್ತು ಪತ್ತೆ.. ರಹಸ್ಯಗಳ ಹೊದ್ದು ನಿಂತ ಲಕ್ಕುಂಡಿ..!
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಉತ್ಖನನ ಕಾರ್ಯ ಇವತ್ತೂ ಕೂಡ ಮುಂದುವರಿದಿದೆ. ನಿನ್ನೆ ಶಿವಲಿಂಗ ಪತ್ತೆಯಾಗಿತ್ತು, ಇವತ್ತು ಹಿತ್ತಾಳೆ ಗಂಟೆ ಪತ್ತೆಯಾಗಿದೆ. ಪ್ರಾಚೀನ ಕಾಲದ […]










