ಆರ್‌ಎಸ್‌ಎಸ್ ಶತಾಬ್ದಿ ವರ್ಷ | ಸುಳ್ಯದಲ್ಲಿ ಹಿಂದೂ ಸಂಗಮ ಆಯೋಜನೆ ಸಮಿತಿ ಉದ್ಘಾಟನೆ ಮತ್ತು ನಿರ್ವಹಣಾ ಕಾರ್ಯಗಾರ ಅಭ್ಯಾಸವರ್ಗ
ಸುಳ್ಯ:ಆರ್‌ಎಸ್‌ಎಸ್ ನೂರು ವರ್ಷದ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಹಿಂದೂ ಸಂಗಮ ಆಯೋಜನೆ ಬಗ್ಗೆ ಕಾರ್ಯಕರ್ತರ ನಿರ್ವಹಣಾ ಅಭ್ಯಾಸ ವರ್ಗ ಸುಳ್ಯದ ಶ್ರೀ ದುರ್ಗಾ […]










