ಬಳ್ಳಾರಿ:ವಾಲ್ಮೀಕಿ ಪುತ್ಥಳಿ ಅನಾವರಣ ನಿಮಿತ್ತ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್‌ಅಳವಡಿಕೆ ಆಕ್ಷೇಪಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ನಗರ ಶಾಸಕ ಭರತ್ ರೆಡ್ಡಿ ಗುಂಪುಗಳ ನಡುವೆ ಕಲ್ಲು ತೂರಾಟ, ಘರ್ಷಣೆ, ಗಲಾಟೆ ಗುರುವಾರ ಸಂಜೆ ನಡೆದಿದ್ದು, ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ.
ಬಳ್ಳಾರಿ ಗಲಾಟೆ | ನನ್ನ ಹತ್ಯೆ ಮಾಡಲು ಸಂಚು : ಜನಾರ್ದನ ರೆಡ್ಡಿ
Savistara
Bureau Report
[t4b-ticker]













































