ಸುಳ್ಯ: ನಗರ ವ್ಯಾಪ್ತಿಯಲ್ಲಿ ಅಮೃತ ಯೋಜನೆ 2, ಕಸದ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಂಸದ ಕ್ಯಾ ಚೌಟ ಸಭೆ | ಜನಸಾಮಾನ್ಯರಿಗೆ ತೊಂದರೆ ಬಗ್ಗೆ ಪ್ರಸ್ತಾಪ ತ್ವರಿತ ಕ್ರಮಕ್ಕೆ ಸೂಚನೆ
ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅಸಮರ್ಪಕತೆಯ ಬಗ್ಗೆ ಸಂಸದರು ಅಧಿಕಾರಿಗಳ ಜೊತೆ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಸಭೆ […]










