ಹತ್ತೂರುಗಿಂತ ಬಿಜೆಪಿ ಗೆ ಪುತ್ತೂರು ಕ್ಷೇತ್ರದ್ದೆ ಚಿಂತೆ | ಚುನಾವಣೆಗೆ ಎರಡು ವರ್ಷ ಬಾಕಿ, ಸಾಲು ಸಾಲು ಅಕಾಂಕ್ಷಿಗಳು
ಪುತ್ತೂರು :ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಉಳಿದಿರುವಂತೆ ಸಂಘ ಪರಿವಾರದ ಪವರ್ ಸೆಂಟರ್ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ತಲಾಷೆ ಪ್ರಾರಂಭವಾಗಿದೆ, […]










