ನ.ಪಂ. ಕಸ ಸಮರ್ಪಕ ವಿಲೇವಾರಿ ಆಗದಿರಲು ಬಿಜೆಪಿ ಆಡಳಿತದ ನಿರ್ಲಕ್ಷ್ಯವೇ ಕಾರಣ | ನಗರದ ಕಸ ಸಮಸ್ಯೆ ವಿರುದ್ದ ಪಂಚಾಯತ್ ಎದುರು ಕಾಂಗ್ರೆಸ್ ಪ್ರತಿಭಟನೆ
ಸುಳ್ಯ ನಗರದ ಕಸ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ, ಸುಳ್ಯನಗರ ಕಾಂಗ್ರೆಸ್ ವತಿಯಿಂದ ಜ.22ರಂದು ಪಂಚಾಯತ್ ಎದುರು ಪ್ರತಿಭಟನಾ ಸಭೆ ನಡೆಯಿತು. ಬೆಳಗ್ಗೆ ಪಂಚಾಯತ್ ಎದುರು […]










