ಅಡಕೆ ಬೆಳೆಗಾರರಿಗೆ ಆತಂಕದ ಸುದ್ದಿ |ಕೋಲಾರ ಸಮೀಪ 10 ಟನ್ ಸಿಂಥೆಟಿಕ್ ಚೀನಾ ಅಡಕೆ ವಶ|ಕೋಲ್ಕತಾದಿಂದ ಬೆಂಗಳೂರಿಗೆ ಸಾಗಾಟ 3 ಥರದ ಅಪಾಯಕಾರಿ ಬಣ್ಣಮಿಶ್ರಿತ ಅಡಕೆ ಈ ಕುರಿತು ತನಿಖೆ, ನಿಗಾ: ಸಚಿವ ಖಾದರ್
ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ ಸುದ್ದಿಯ ನಡುವೆ ಕೋಲಾರ ಜಿಲ್ಲೆಯ ಮುಳಬಾಗಿಲುತಾಲೂಕಿನಲ್ಲಿ ಕೋಲ್ಕತಾದಿಂದ ಬೆಂಗಳೂರಿಗೆಸಾಗಿಸುತ್ತಿದ್ದು ಕಂಟೇನರ್‌ನಲ್ಲಿದ್ದ 96 ಮೂಟೆಯಲ್ಲಿ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ […]










