ಮಂಗಳೂರು ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿ ಸ್ನೇಹಿ ಯೋಜನೆಗೆ ಒತ್ತಾಯ: ಸಿಎಂಗೆ ಕ್ಯಾ. ಚೌಟ ಪತ್ರ
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ ಕಡಲನಗರಿಯಲ್ಲಿ ’ವಾಕಬಿಲಿಟಿ ಆಡಿಟ್ ’ಗೆ ಸಂಸದರ ಆಗ್ರಹ*ಮಂಗಳೂರು: ಮಂಗಳೂರು ನಗರದ ಮುಂಬರುವ ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಓಡಾಟಕ್ಕೆ ಆದ್ಯತೆ ನೀಡುವಂತೆ […]










