ಕೊಡಗು ಬಿಜೆಪಿಯಲ್ಲಿ ಹೊಸ ಸಂಚಲನ | ರಸ್ತೆ ಅವ್ಯವಸ್ಥೆ, ಕಾಮಗಾರಿ ವಿಚಾರವಾಗಿ ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸುತ್ತಿರುವ ಬಿಜೆಪಿ ನಾಯಕ ಶಾಂತಯೆಂಡ ರವಿ ಕುಶಾಲಪ್ಪ
ಮಡಿಕೇರಿ :ಕಳೆದ ಆನೇಕ ವರ್ಷಗಳಿಂದ ಬಿಜೆಪಿ ಯ ಭದ್ರಕೋಟೆಯಾಗಿದ್ದ ಕೊಡಗು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ […]









