ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯ ಆಡಳಿತ ಪಾರದರ್ಶಕತೆ ಭಕ್ತರ ಬೃಹತ್ ಸಭೆ | ತಡರಾತ್ರಿವರೆಗೆ ಮುಂದುವರಿದ ಸಭೆ, ಒಮ್ಮತಕ್ಕೆ ಬರುವಲ್ಲಿ ವಿಫಲ, ದೇವರ ಧ್ವಜ ಸ್ತಂಭ ಮುಂದೆ ಭಕ್ತರ ಪ್ರಾರ್ಥನೆ
ಪಂಜ: ಪಂಜ ಸೀಮೆಯ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ ಯೆನ್ನಲಾದ ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಬಗ್ಗೆ ನಿನ್ನೆ ದೇವಾಲಯದ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಪಂಜ ಸೀಮೆಯ […]










