ಹವಾಮಾನ ವಿಮೆ ಹೆಸರಿಗಷ್ಟೇನಾ? 2025ರಲ್ಲಿ ಅತಿ ಹೆಚ್ಚು ಮಳೆ ಬಂದರೂ ಅಡಿಕೆ ಬೆಳೆಗಾರರಿಗೆ ಕಡಿಮೆ ಪರಿಹಾರ – ರೈತರಲ್ಲಿ ಆಕ್ರೋಶ!
ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅವ್ಯವಹಾರದ ವಾಸನೆ? ಕರಾವಳಿ ಜಿಲ್ಲೆಗಳಲ್ಲಿ ಕಳೆದ ವರ್ಷವೇ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ಕಡಿಮೆ ಬಂದಿತ್ತು. […]










