ಪ್ರಮಾಣ ವಚನ ಸ್ವೀಕರಿಸಿದ MLC ಎ.ಪಿ. ರಂಗನಾಥ್

Picture of Savistara

Savistara

Bureau Report

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ಎ.ಪಿ. ರಂಗನಾಥ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

Advertisement

ಪ್ರಮಾಣ ವಚನ ಸ್ವೀಕಾರದ ನಂತರ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಸಲೀಂ ಅಹ್ಮದ್, ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕರಾದ ಛಲವಾದಿ

Advertisement

Advertisement

ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಡಾ. ಟಿ.ಎ. ಶರವಣ ಅವರೊಂದಿಗೆ ಕುಟುಂಬದವರೊಂದಿಗೆ ಸ್ಮರಣೀಯ ಛಾಯಾಚಿತ್ರ ತೆಗೆಸಿಕೊಂಡರು.

Advertisement

Advertisement

ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದ, ಆಶೀರ್ವದಿಸಿದ ಎಲ್ಲ ಗಣ್ಯರಿಗೂ ಹಾಗೂ ಕುಟುಂಬದ ಎಲ್ಲರಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

Advertisement
[t4b-ticker]
error: Content is protected !!