ಪುತ್ತೂರು: ಮುಂಡೂರಿನಲ್ಲಿ ಸ್ಥಾಪಿಸಿರುವ ‘ಗ್ರಾಮಜನ್ಯ’ : ಮನ್ಕಿ ಬಾತ್ನಲ್ಲಿ ಸಂಸ್ಥೆಯ ಸಾಧನೆಯ ಬಗ್ಗೆ ಪ್ರಧಾನಿ ಮೋದಿಯವರಿಂದ ಪ್ರಶಂಸೆ
ಪುತ್ತೂರು:ಐದು ವರ್ಷಗಳ ಹಿಂದೆ ರೈತರೇ ಸೇರಿಕೊಂಡು ಗ್ರಾಮೀಣ ಪ್ರದೇಶವಾದ ಮುಂಡೂರಿನಲ್ಲಿ ಸ್ಥಾಪಿಸಿರುವ ‘ಗ್ರಾಮ ಜನ್ಯ’ ಹೆಸರಿನ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎಂದು […]










