2028 ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪುತ್ತೂರು ದೇವಸ್ಥಾನದಲ್ಲಿ ಆಡಳಿತ : ಮುರಳಿಭಟ್ ಹಸಂತಡ್ಕ: ಧಾರ್ಮಿಕ ಕೇಂದ್ರದಲ್ಲಿ ರಾಜಕೀಯ ಹಸ್ತಕ್ಷೇಪ, ಅವ್ಯವಹಾರ ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ
ಪುತ್ತೂರು: ದೇವಸ್ಥಾನ ಎಲ್ಲ ಹಿಂದುಗಳ ಸೊತ್ತಾಗಿ, ಭಕ್ತ ಸಂಸ್ಕೃತಿಯ ಕೇಂದ್ರವಾಗಿದೆ. 2028ರ ಚುನಾವಣೆಯ ಗುರಿಯನ್ನಿಟ್ಟುಕೊಂಡು ದೇವಸ್ಥಾನದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಸರ ಆಡಳಿತದ ಕಾಲದಲ್ಲಿದ್ದಂತೆ ದೇವಸ್ಥಾನದ ಆಡಳಿತ ನಡೆಯುತ್ತಿದೆ. […]










