Author name: Prajna

News Updates

ಪುತ್ತೂರು ಚಲೋ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಆರೋಪ-ಪ್ರಕರಣ ದಾಖಲು

ಪುತ್ತೂರು:ಆ.31ರಂದು ಪುತ್ತೂರಿನಲ್ಲಿ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿಯೊಬ್ಬರು […]

News Updates

ಪಂಚಾಯತ್ ಸಮರಕ್ಕೆ ಕೌಂಟ್‌ಡೌನ್‌: ನ್ಯಾಯಾಲಯದಲ್ಲಿ ಚುನಾವಣಾ ಪ್ರಕ್ರಿಯೆಗೆ ದೊರಕಿತು ದೊಡ್ಡ ಟ್ವಿಸ್ಟ್!

ಬೆಂಗಳೂರು: ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ವಾರ್ಡ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಎಲ್ಲ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ) ಗಮನಕ್ಕೆ ತಂದಿದ್ದಾರೆ.

News Updates

ಪತಿಯನ್ನೇ ತೊರೆದು ಬಾಲ್ಯದ ಗೆಳೆಯನ ಜೊತೆ ಓಡಿಹೋದ ಪತ್ನಿ: ಠಾಣೆಯಲ್ಲೇ ಕಾದಿತ್ತು ಬಿಗ್ ಟ್ವಿಸ್ಟ್!

​ಲಕ್ನೋ: ತನ್ನನ್ನು ಬಿಟ್ಟು ಬಾಲ್ಯದ ಗೆಳೆಯನೊಂದಿಗೆ ಬಾಳಲು ಹಠ ಹಿಡಿದ ಹೆಂಡತಿಯ ಇಷ್ಟಕ್ಕೆ ಅಡ್ಡಿಬಾರದೆ, ಸ್ವತಃ ಗಂಡನೇ ಮುಂದೆ ನಿಂತು ಆಕೆಯನ್ನು ಆಕೆಯ ಪ್ರೇಮಿಗೆ ಮದುವೆ ಮಾಡಿಸಿಕೊಟ್ಟು

News Updates

5G ಸಿಬ್ಬಂದಿಗೆ ಧರ್ಮದೇಟು: ಸಿಗ್ನಲ್ ಸಿಗಲಿಲ್ಲವೆಂದು ಟವರ್ ಕಂಬಕ್ಕೆ ಕಟ್ಟಿಹಾಕಿ ಥಳಿತ!

ಫತೇಪುರ್ (ಉತ್ತರ ಪ್ರದೇಶ): ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ ಹಾಗೂ 5G ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂಬ ಆಕ್ರೋಶಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಟೆಲಿಕಾಂ ಕಂಪನಿಯ ನೌಕರನೊಬ್ಬನನ್ನು ಟವರ್ ಕಂಬಕ್ಕೆ

News Updates

ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್ ಮೈಸೂರು ವಿಭಾಗ ಅಧಿಕಾರಿಗಳ ಸಮನ್ವಯ ಸಭೆ, ರೈಲು ಸೇವೆ ವ್ಯತ್ಯಯವಾಗದಂತೆ ಕ್ರಮ, ಸಿಬಂದಿಗೆ ಆಯ್ಕೆ ಅವಕಾಶ

ಮಂಗಳೂರು, ಸೆ.11 : ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು

News Updates

ಕೊನೆಯ ವ್ಯಕ್ತಿಗೂ ಸಿಗಲಿ ಸೌಲಭ್ಯ’: ಶಿವಮೊಗ್ಗ ದಿಶಾ ಸಭೆಯಲ್ಲಿ ಬರ ನಿರ್ವಹಣೆಗೆ ಖಡಕ್ ಸೂಚನೆ!

ಶಿವಮೊಗ್ಗದಲ್ಲಿ ಇಂದು ನಡೆದ ಮಹತ್ವದ ‘ದಿಶಾ’ (DISHA) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ ಕೇಂದ್ರ ವಲಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರ

News Updates

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 23 ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಚಾಲನೆ; ಸೆ.13 ರಂದು ಸಂಸದ ಬ್ರಿಜೇಶ್ ಚೌಟರಿಂದ ಗುದ್ದಲಿ ಪೂಜೆ

ಸುಳ್ಯ:ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸುಳ್ಯ ಮತ್ತು ಕಡಬ ತಾಲೂಕಿನ ಗ್ರಾಮೀಣ ಭಾಗದಲ್ಲಿ 23 ನೂತನ ಆರೋಗ್ಯ ಮತ್ತು ಕ್ಷೇಮ

News Updates

ಸುಳ್ಯ :ಈದ್ ಮಿಲಾದ್ ಧಫ್ ಮೆರವಣಿಗೆ |ಟ್ರಾಫಿಕ್ ಜಾಮ್ ಜಾಮ್ ವಾಹನ ಸವಾರರ ಪರದಾಟ

ಸುಳ್ಯ: ನಗರದಲ್ಲಿ ಇಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಮಿಲಾದ್ ಮೆರವಣಿಗೆಯಿಂದ ನಗರದಲ್ಲಿ ಒಂದೂವರೆ ತಾಸು ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ

News Updates

ಗಮನಿಸಿ: ಬ್ಯಾಂಕ್‌ ಮುಷ್ಕರ, ಇಂದಿನಿಂದ 4 ದಿನ ಇರಲ್ಲ ಬ್ಯಾಂಕ್ ಸೇವೆ

ಕೆಲಸದ ದಿನಗಳನ್ನು ಐದು ದಿನಗಳಿಗೆ ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್‌ ಬ್ಯಾಂಕ್‌ ಯೂನಿಯನ್ಸ್ (UFBU) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

News Updates

​ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ: ಇಡಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ ಎಂದ ಸಿಎಂ!

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯವರು ರಾಜಕೀಯಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು

error: Content is protected !!