ಪಂಜ ದೇಗುಲ ಹೊಸ ಅರ್ಚಕರ ನೇಮಕ ವಿವಾದ – ಭಕ್ತರ ಆಕ್ರೋಶ ಹಿನ್ನಲೆ | ಹೊಸ ಅರ್ಚಕರನ್ನು ಕೈಬಿಟ್ಟ ಆಡಳಿತ ಮಂಡಳಿ
ಪಂಜ: ಸುಳ್ಯ ತಾಲೂಕಿನ ಪ್ರಸಿದ್ಧ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನೇಮಕಗೊಂಡಿದ್ದ ಅರ್ಚಕರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ದೇವಸ್ಥಾನದ […]










