Author name: Prajna

News Updates

ಅಖಿಲ ಭಾರತೀಯ ಸುಳ್ಯ ನಗರ ಅಭ್ಯಾಸ ವರ್ಗ |ವಿವಿಧ ವಿಷಯಗಳ ಬಗ್ಗೆ ಅವಧಿ,ಪ್ರಮುಖರ ಉಪಸ್ಥಿತಿ

ಸುಳ್ಯ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಅಭ್ಯಾಸ ವರ್ಗ ನವೆಂಬರ್ 30 ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಅಭ್ಯಾಸ ವರ್ಗದ ಕಾರ್ಯಕ್ರಮ ಉದ್ಘಾಟನೆಯನ್ನು […]

News Updates

ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆ‌ರ್ ದಾಖಲಿಸಿರುವುದು ಬಿಜೆಪಿಯ ದ್ವೇಷ ರಾಜಕೀಯದ

News Updates

ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಹೈದರಾಬಾದ್‌: ಡಿಸೆಂಬರ್ 13ರಂದು ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾಗವಹಿಸುವ ಸೌಹಾರ್ದ ಪಂದ್ಯಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ

News Updates

‘ಭೂತಾನ್‌, ಮಾಯನ್ಮಾರ್‌, ಶ್ರೀಲಂಕಾದಿಂದ ಕಳಪೆ ಮಟ್ಟದ ಅಡಿಕೆ ಆಮದುಗೆ ಕಡಿವಾಣ ಹಾಕಿʼ |ದಕ್ಷಿಣ ಕನ್ನಡ ಸೇರಿ ದೇಶದ ಅಡಿಕೆ ಬೆಳೆಗಾರರ ಪರ ಸದನದಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ

*ನವದೆಹಲಿ: ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ

News Updates

ಪುತ್ತೂರು: ಮುಂಡೂರಿನಲ್ಲಿ ಸ್ಥಾಪಿಸಿರುವ ‘ಗ್ರಾಮಜನ್ಯ’ : ಮನ್‌ಕಿ ಬಾತ್‌ನಲ್ಲಿ ಸಂಸ್ಥೆಯ ಸಾಧನೆಯ ಬಗ್ಗೆ ಪ್ರಧಾನಿ ಮೋದಿಯವರಿಂದ ಪ್ರಶಂಸೆ

ಪುತ್ತೂರು:ಐದು ವರ್ಷಗಳ ಹಿಂದೆ ರೈತರೇ ಸೇರಿಕೊಂಡು ಗ್ರಾಮೀಣ ಪ್ರದೇಶವಾದ ಮುಂಡೂರಿನಲ್ಲಿ ಸ್ಥಾಪಿಸಿರುವ ‘ಗ್ರಾಮ ಜನ್ಯ’ ಹೆಸರಿನ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎಂದು

News Updates

ಕರಾವಳಿಯಲ್ಲಿ ಚಳಿ ಹೆಚ್ಚಳ

ಮಂಗಳೂರು: ಕರಾವಳಿಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಚಳಿ ಹೆಚ್ಚಾಗಿದ್ದು, ದಟ್ಟ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ದಿನದಿಂದ ದಿನಕ್ಕೆ ಚಳಿಯ ಅನುಭವ ಹೆಚ್ಚಾಗುತ್ತಿದೆ. ಗರಿಷ್ಠ ಮತ್ತು

News Updates

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ವಿರೋಧ ಪಕ್ಷಗಳು 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ದೆಹಲಿಯ ಕೆಂಪು ಕೋಟೆ

News Updates

ಪುತ್ತೂರು ಶ್ರೀನಿವಾಸ ಕಲ್ಯಾಣೋತ್ಸವ :ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನು ಹೊರದಬ್ಬಿದ ಪುತ್ತಿಲ ಪರಿವಾರ

ಪುತ್ತೂರು: ಬಿಜೆಪಿ ಪದಾಧಿಕಾರಿಗಳ ನೇಮಕ ಸಂದರ್ಭ ಪುತ್ತಿಲ ಪರಿವಾರದ ಸೂಚನೆಯನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಅವರನ್ನು ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭ

News Updates

ಇನ್ನು ಸಿಮ್ ಇದ್ದರಷ್ಟೇ ಮೆಸೇಜಿಂಗ್ ಆ್ಯಪ್ ಬಳಕೆಗೆ ಅವಕಾಶ: ಕೇಂದ್ರ ಸರ್ಕಾರ ನಿರ್ದೇಶನ

ಆ್ಯಪ್‌ಗಳ ದುರ್ಬಳಕೆ, ಸೈಬರ್ ಅಪರಾಧ ತಡೆಯಲು ನೂತನ ಕ್ರಮ 6 ತಾಸಿನ ಬಳಿಕ ವಾಟ್ಸಾಪ್ ವೆಬ್ ಲಾಗ್‌ಔಟ್‌: ಮತ್ತೆ ಲಾಗಿನ್ ಅಗತ್ಯ ನವದೆಹಲಿ: ವಾಟ್ಸಾಪ್‌, ಟೆಲಿಗ್ರಾಂ, ಅರಟ್ಟೆ

News Updates

‘ವಿರಾಟ್’ ದರ್ಶನಕ್ಕೆ ಬೆದರಿದ ಹರಿಣಗಳು; ಭಾರತಕ್ಕೆ ರೋಚಕ ಜಯ

ರಾಂಚಿ: ಇಲ್ಲಿನ JSCA ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 17 ರನ್

error: Content is protected !!