ಪುತ್ತೂರಿನಲ್ಲಿ ತಿರಂಗ ಯಾತ್ರೆ: ಪ್ರತಿಭಟನೆ ಹೆಸರಿನಲ್ಲಿ ನಡೆದ ದೇಶದ್ರೋಹದ ಚಟುವಟಿಕೆಯನ್ನು ವಿರೋಧಿದ್ದೇನೆ-ಸಿಟಿ ರವಿ
ಪ್ರತಿಭಟನೆ ವಿರೋಧಿಸಿಲ್ಲ, ಪ್ರತಿಭಟನೆ ಹೆಸರಿನಲ್ಲಿ ನಡೆದ ದೇಶದ್ರೋಹದ ಚಟುವಟಿಕೆಯನ್ನು ವಿರೋಧಿದ್ದೇನೆ ಬಿಜೆಪಿ ಮುಖಂಡ ಸಿಟಿ ರವಿ ಪ್ರತಿಕ್ರಿಯೆ. ನಾನು ಚಳುವಳಿಯಲ್ಲಿ ಬಂದವನು, ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಭಾಗ […]









