ದರ್ಬೆ ಘಟನೆಗೆ ಕೋಮು ಬಣ್ಣ: ವದಂತಿಗಳಿಗೆ ಕಿವಿಗೊಡದಿರಿ; ಸಾಕ್ಷ್ಯಾಧಾರ ಆಧರಿಸಿ ತನಿಖೆ -ಇಂದು (ಆ 23) ಸಂಜೆ ಶಾಂತಿ ಸಭೆ : ದ.ಕ ಜಿಲ್ಲಾ ಪೊಲೀಸ್
ಪುತ್ತೂರು: ದರ್ಭೆಯಲ್ಲಿ ನಡೆದ ಗಲಾಟೆ ಪ್ರಕರಣವನ್ನು ಕೋಮು ಬಣ್ಣ ನೀಡುವ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಹಾಗೂ ಕಾನೂನು ಪ್ರಕಾರ ಪಾರದರ್ಶಕವಾಗಿ ನಡೆಸಲಾಗುವುದು. […]








