ದೇವಸ್ಥಾನದಲ್ಲಿ ಕ್ರೈಸ್ತ ಭಕ್ತಿಗೀತೆ: ಕೇರಳದಲ್ಲಿ ಭಜನಾ ತಂಡದ ವಿರುದ್ಧ ಹಿಂದೂ ಸಂಘಟನೆಗಳ ಗರಂ!
ಕೊಟ್ಟಾಯಂ: ದೇವಸ್ಥಾನದ ಉತ್ಸವವೊಂದರಲ್ಲಿ ಭಜನಾ ತಂಡವೊಂದು ಕ್ರೈಸ್ತ ಭಕ್ತಿಗೀತೆ ಹಾಡಿರುವುದು ಈಗ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದೆ. ಕೇರಳದ ಕೊಟ್ಟಾಯಂನ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ […]










