ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಸಂಪತ್ತು ದೇವರಿಗೆ ವಿಷಾರ್ಜಿತ, ಇಡೀ ಜಾಗ ಗದ್ದೆಯಾಗಲೇಬೇಕು! ಇಲ್ಲಿ ಬೆಳೆದ ತೆನೆ ದೇವರಿಗೆ ಚಿನ್ನ:ತಾಂಬೂಲ ಪ್ರಶ್ನೆಯಲ್ಲಿ ದೈವವಾಣಿ
ಪುತ್ತೂರು: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸಭಾಭವನವೇ ಮಹಾಲಿಂಗೇಶ್ವರನಿಗೆ ಬೇಡವಾಗಿದೆಯಾ? ದೇವರಿಗೆ ಆದಾಯ ತರಬೇಕಿದ್ದ ಕಟ್ಟಡವೇ ಈಗ ವಿಷವಾಗಿ ಪರಿಣಮಿಸಿದೆಯಾ? ಹೌದು, ಇಂತಹದ್ದೊಂದು ಸ್ಫೋಟಕ ದೈವವಾಣಿ ಪುತ್ತೂರಿನ […]










