ಚಿನ್ನ, ಬೆಳ್ಳಿ ಗಣನೀಯ ಕುಸಿತ

Picture of Savistara

Savistara

Bureau Report

ಹೊಸದಿಲ್ಲಿ: ಏರಿಕೆ ಏರಿಕೆ ಹಾದಿಯಲ್ಲಿದ್ದ ಚಿನ್ನ ಮತ್ತುಬೆಳ್ಳಿ ದರ ಮಂಗಳವಾರ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ. ಹೊಸದಿಲ್ಲಿ 3,900 ರೂ. ಇಳಿದು 1,25,800 ರೂ. ಆಗಿದೆ. ಚಿನಿದಾರಪೇಟೆಯಲ್ಲಿ ಶುದ್ಧ ಚಿನ್ನ 10 ಗ್ರಾಂಗೆ ಇಷ್ಟೇ ತೂಕದ ಆಭರಣ ಬಂಗಾರದ ಧಾರಣೆಯಲ್ಲೂ ಇಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿ 1,25,200 ರೂ.ಗೆ ಮಾರಾಟ ವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ 1,800 ರೂ. ಕುಸಿದು 1,56,000 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ್ ಸಂಘ ತಿಳಿಸಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಕಡಿಮೆಯಾಗಿದೆ. ಇದರ ಪ್ರಭಾವದಿಂದ ದೇಶೀಯವಾಗಿಯೂ ಬೆಲೆ ಇಳಿದಿದೆ ಎಂದು ಮಾರುಕಟ್ಟೆ ತನ್ನದು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳಿಂದ ಚಿನ್ನದ ಧಾರಣೆ ಕುಸಿಯುತ್ತಲೇ ಇದೆ. ಒಟ್ಟು 152.82 ಡಾಲರ್ ಕಡಿಮೆಯಾಗಿ ಡಿನ್‌ಗೆ 4,042.32 ಡಾಲರ್ ಆಗಿದೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!