ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿ., ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಬೆಂಗಳೂರು ಹಾಗೂ

ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ.), ಶಿವಮೊಗ್ಗ ಇವರುಗಳ ಸಹಯೋಗದೊಂದಿಗೆ ಆಯೋಜಿಸಿದ ” ಬದಲಾವಣೆಯ ಚಾಂಪಿಯನ್ಸ್: ಸಬಲೀಕೃತ ರೈತ ಉತ್ಪಾದಕ ಕಂಪನಿಗಳ ನಾಯಕತ್ವ”ದ ಎರಡು ದಿನಗಳ ವಸತಿಯುತ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅನುಪ್ ಅಧ್ಯಕ್ಷರು, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಶಿವಮೊಗ್ಗ, ಶ್ರೀ ಎಂ. ಬಿ ಸಂಜಯ್ ಜಂಟಿ ನಿರ್ದೇಶಕರು,

ತೋಟಗಾರಿಕೆ ಇಲಾಖೆ ಶಿವಮೊಗ್ಗ, ಶ್ರೀ ಸತೀಶ್ ಎಚ್ ಆರ್. ಉಪಾಧ್ಯಕ್ಷರು, ಸಹೋದರ ಉತ್ಪಾದಕ ಕಂಪನಿಗಳ ಒಕ್ಕೂಟ ಶಿವಮೊಗ್ಗ,

ಪ್ರೊ ಜೆ. ಸಿ. ವಿಲಿಯಂ ಡಿಸೋಜಾ ವ್ಯವಸ್ಥಾಪಕ ನಿರ್ದೇಶಕರು ಲೀಡ್ ಅಕಾಡೆಮಿ ಶಿವಮೊಗ್ಗ ಉಪಸ್ಥಿತರಿದ್ದರು











































