ಯೂಟ್ಯೂಬ್ ಸಾಮ್ರಾಜ್ಯಕ್ಕೆ ಕಂಟಕ?: ಬಿಗ್ ಆಫರ್ ನೀಡಿ ಮಾರುಕಟ್ಟೆಗೆ ಧುಮುಕುತ್ತಿದೆ ಹೊಸ ಅಪ್ಲಿಕೇಶನ್!
ಜಗತ್ತಿನಾದ್ಯಂತ ಆಳವಾಗಿ ಬೇರೂರಿರುವ ಯೂಟ್ಯೂಬ್‌ನ ಏಕಸ್ವಾಮ್ಯಕ್ಕೆ ಪ್ರಬಲ ಸ್ಪರ್ಧಿಯೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಚೀನಾದಲ್ಲಿ ಯೂಟ್ಯೂಬ್‌ಗೆ ಪರ್ಯಾಯವಾಗಿ ಯಶಸ್ಸು ಕಂಡಿರುವ ‘ಬಿಲಿಬಿಲಿ’ (Bilibili) ವಿಡಿಯೋ ಸ್ಟ್ರೀಮಿಂಗ್ ಆ್ಯಪ್ ಹಾಗೂ […]









