ಬಿರುಸಿನಿಂದ ಸಾಗುತ್ತಿದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಉತ್ಸವ ಕಟ್ಟೆಗಳ ನಿರ್ಮಾಣ ಕಾರ್ಯ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಉತ್ಸವ ಕಟ್ಟೆಗಳ ನಿರ್ಮಾಣ ಕಾರ್ಯಗಳು ಇದೀಗ ಭರದಿಂದ ಸಾಗುತ್ತಿವೆ. ಪರಂಪರೆ ಮತ್ತು ಆಧ್ಯಾತ್ಮಿಕತೆ ಬೆರೆತ ಈ ಮಹತ್ವಾಕಾಂಕ್ಷಿ ಕಾರ್ಯವು ದೇವಸ್ಥಾನದ […]









