ಬಿ.ಸಿ. ರೋಡ್: ಬ್ರಹ್ಮರಕೋಟ್ಲು ಟೋಲ್ ಗೇಟ್‌ಗೆ SDPI ಕಾರ್ಯಕರ್ತರಿಂದ ಮುತ್ತಿಗೆ

Picture of Savistara

Savistara

Bureau Report

ಬಿ.ಸಿ. ರೋಡ್: ಬ್ರಹ್ಮರಕೋಟ್ಲು ಟೋಲ್ ಸ್ಥಗಿತಗೊಳಿಸದೆ ವಹಾಲುವಿನಲ್ಲಿ ಶುಲ್ಕ ವಸೂಲಿ ಆರಂಭಕ್ಕೆ ವಿರೋಧದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನ ಬ್ರಹ್ಮರಕೋಟ್ಲು ಟೋಲ್ ಗೇಟ್‌ನಲ್ಲಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಟೋಲ್ ಬ್ಯಾರಿಯರ್ ಮುರಿದಿದ್ದಾರೆ.

Advertisement

ನವೆಂಬರ್ 26 ರಂದು ನಡೆದ ಘಟನೆಯ CCTV ದೃಶ್ಯಾವಳಿಗಳು ವೈರಲ್ ಆಗಿವೆ.

Advertisement

Advertisement

SDPI ಕಾರ್ಯಕರ್ತರು ಟೋಲ್ ಗೇಟ್ ಬಳಿ ಧರಣಿ ನಡೆಸಿ, ವಾಹನಗಳಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.ಟೋಲ್ ಸ್ಥಗಿತಗೊಳಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

Advertisement

Advertisement

ಈ ಪ್ರತಿಭಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

Advertisement
[t4b-ticker]
error: Content is protected !!