ಅಮಿತ್ ಶಾ ಅವರನ್ನು ಭೇಟಿಯಾದ ‘ರಾಮಾಯಣ’ ಚಿತ್ರತಂಡ

Picture of Savistara

Savistara

Bureau Report

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ರಾಮಾಯಣ’ ಚಿತ್ರತಂಡ ಭೇಟಿಯಾಗಿದೆ.

Advertisement

ನಟ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ ಹಾಗೂ ಚಿತ್ರತಂಡದ ಸದಸ್ಯರು ಅಮಿತ್ ಶಾ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Advertisement

Advertisement

ಈ ಸಂದರ್ಭದಲ್ಲಿ ಚಿತ್ರತಂಡದ ವತಿಯಿಂದ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.

Advertisement

ಭೇಟಿ ಸಂದರ್ಭದಲ್ಲಿ ‘ರಾಮಾಯಣ’ ಚಿತ್ರದ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಅಮಿತ್ ಶಾ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Advertisement

Advertisement

ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಕನ್ನಡಿಗ ಯಶ್ ರಾವಣ ಪಾತ್ರದಲಿ ನಟಿಸಿದ್ದಾರೆ.

Advertisement
[t4b-ticker]
error: Content is protected !!