ಕಾಂಗ್ರೆಸ್ ಸರ್ಕಾರ ಕೇವಲ ಹಿಂದೂ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದೆ : ಹತ್ಯೆಯ ಬಗ್ಗೆ ಮಾತುಗಳನ್ನಾಡಿದವರ ಮೇಲೆ ಯಾಕೆ ಕ್ರಮವಿಲ್ಲ? ವಿ. ಸುನೀಲ್ ಕುಮಾರ್ ಆಕ್ರೋಶ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಮಾತ್ರ ಗುರಿಯಿಟ್ಟು ಕ್ರಮ ಕೈಗೊಳ್ಳುತ್ತಿದ್ದು. ರಾಜ್ಯ ಸರ್ಕಾರವೇ ‘ದ್ವೇಷ ಭಾಷಣ’ವನ್ನು ಪ್ರಚಾರ ಮಾಡುತ್ತಿದೆ […]










